Vivekananda Shila Smaraka Nirantara Spoortiya Sele (ವಿವೇಕಾನಂದ ಶಿಲಾಸ್ಮಾರಕ ಸ್ಫೂರ್ತಿಯ ನಿರಂತರ ಸೆಲೆ)

₹20.00
In stock
SKU
BKI00035

ಸ್ವಾಮಿ ವಿವೇಕಾನಂದರ ಜನ್ಮ ಶತಾಬ್ಬಿಯ ಆಚರಣೆಯಲ್ಲಿ, ವಿವೇಕಾನಂದ ಶಿಲಾಸ್ಮಾರಕದ ಸಮಿತಿಯು. ಶ್ರೀ ಏಕನಾಥ್ ರಾನಡೆಯವರ ದಿವ್ಯ ನೇತೃತ್ವದಲ್ಲಿ ಆ ಪವಿತ್ರ ಶಿಲೆಯ ಮೇಲೆ, ಸ್ವಾಮಿ ವಿವೇಕಾನಂದರ ಭವ್ಯಸ್ಮಾರಕವನ್ನು ಕಟ್ಟಲು ಎದುರಾದ ದೊಡ್ಡ ದೊಡ್ಡ ಅಡಚಣೆಗಳನ್ನು ಯಶಸ್ವಿಯಾಗಿ ನಿವಾರಿಸಿಕೊಂಡಿತು.

2019-20ನೇ ವರ್ಷವು ಕನ್ಯಾಕುಮಾರಿಯ ಸಮುದ್ರದ ಮಧ್ಯದಲ್ಲಿ ಸ್ಥಿತವಾಗಿರುವ ವಿವೇಕಾನಂದ ಶಿಲಾಸ್ಮಾರಕದ 50 ಭವ್ಯ ವರ್ಷಗಳ ಸಂಕೇತವು. ಈ ಶಿಲೆಯ ಮೇಲೆ 25 ರಿಂದ 27ನೇ ಡಿಸೆಂಬರ್ 1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನಸ್ಥರಾಗಿ, ಆಮೇರಿಕಾದಲ್ಲಿ ನಡೆಯಲಿದ್ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಚರಿತ್ರಾರ್ಹ ನಿರ್ಣಯವನ್ನು ತೆಗೆದುಕೊಂಡ ಶಿಲೆಯಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಆಧ್ಯಾತ್ಮಿಕ ಸಂದೇಶದಿಂದ ಇಡೀ ವಿಶ್ವವನ್ನೇ ನಡುಗಿಸಿದರು. ಅದು ಭಾರತದ ಚರಿತ್ರೆಯಲ್ಲಿ ಗಮನಾರ್ಹ ಕ್ಷಣವಾಯಿತು.

ಸ್ವಾಮಿ ವಿವೇಕಾನಂದರ ಜನ್ಮ ಶತಾಬ್ಬಿಯ ಆಚರಣೆಯಲ್ಲಿ, ವಿವೇಕಾನಂದ ಶಿಲಾಸ್ಮಾರಕದ ಸಮಿತಿಯು. ಶ್ರೀ ಏಕನಾಥ್ ರಾನಡೆಯವರ ದಿವ್ಯ ನೇತೃತ್ವದಲ್ಲಿ ಆ ಪವಿತ್ರ ಶಿಲೆಯ ಮೇಲೆ, ಸ್ವಾಮಿ ವಿವೇಕಾನಂದರ ಭವ್ಯಸ್ಮಾರಕವನ್ನು ಕಟ್ಟಲು ಎದುರಾದ ದೊಡ್ಡ ದೊಡ್ಡ ಅಡಚಣೆಗಳನ್ನು ಯಶಸ್ವಿಯಾಗಿ ನಿವಾರಿಸಿಕೊಂಡಿತು.

ಈ ಪುಸ್ತಕವು ಸಮಯ ಹಾಗೂ ಸಂಪನ್ಮೂಲಗಳನ್ನು (ಎಂದರೆ, ಮನುಷ್ಯರು ಹಾಗೂ ಸಂಪತ್ತು) ನಿಭಾಯಿಸುವ ಕಲೆಗಳನ್ನೊಳಗೊಂಡ ಒಂದು ಕೈಪಿಡಿಯಾಗಿದೆ. ಇದು ಹೇಗೆ ಅಸಾಧ್ಯವಾದದ್ದನ್ನು ಸಾಧ್ಯಗೊಳಿಸಿದೆ. ಸ್ಫೂರ್ತಿದಾಯಕ ಚರಿತ್ರೆಯನ್ನೊಳಗೊಂಡಿದೆ. ಇಲ್ಲಿ ಏಕನಾಥಜೀಯವರು. ಹೀಗೆ ವಿವೇಕಾನಂದ ಶಿಲಾ ಸ್ಮಾರಕವಾಗಲು, ಎಲ್ಲ ವರ್ಗಗಳ ಜನಗಳ ಸಹಕಾರದಿಂದ ಸಾಧ್ಯವಾಗಿಸಿದರು. ಎಂಬ ಕಥೆಯನ್ನು ಒಳಗೊಂಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮಾನ್ಯ ಜನರೂ ಒಂದು ಉನ್ನತ ಧೈಯಕ್ಕಾಗಿ ಒಟ್ಟಾಗಿ ಅಪ್ರತಿಮ ಯಶಸ್ಸನ್ನು ಗಳಿಸಿದರು ಎಂಬುದನ್ನು ವಿವರಿಸಲಾಗಿದೆ.

More Information
Publication Year 2019
Edition First
Pages 67
Format Soft Cover
Write Your Own Review
You're reviewing:Vivekananda Shila Smaraka Nirantara Spoortiya Sele (ವಿವೇಕಾನಂದ ಶಿಲಾಸ್ಮಾರಕ ಸ್ಫೂರ್ತಿಯ ನಿರಂತರ ಸೆಲೆ)
©Copyright Vivekananda Kendra 2011-2050. All Rights Reserved.